ಸುದ್ದಿ ಶಬರಿಮಲೆ: ಜ.14
ಅಯ್ಯಪ್ಪ ಭಕ್ತಾದಿಗಳ ಹರ್ಷೊದ್ಗಾರದ ನಡುವೆ ಸರಿ ಸುಮಾರು ಸಂಜೆ 6.35ರ ವೇಳೆಗೆ ಮಕರ ಶಬರಿಮಲೆಯ ಪೊನ್ನಂಬಲಮೇಡು ಜ್ಯೋತಿಯ ದರ್ಶನ ಪಡೆದು ಸಾವಿರಾರು ಭಕ್ತರು ಪುನೀತರಾದರು.