ಮಂಗಳೂರು:ಶ್ರೀ ನಾಗಬ್ರಹ್ಮ ರಕ್ತೇಶ್ವರೀ ಸಹಪರಿವಾರ ಸನ್ನಿಧಿ ಪಚ್ಚನಾಡಿ ನಾಗಬನದಲ್ಲಿಮೇ.15 ಶುಕ್ರವಾರ ಮತ್ತು ಮೇ.16ಶನಿವಾರ ಸಹಪರಿವಾರ ಸಹಿತ ಶ್ರೀ ವಾಸುಕೀ ನಾಗರಾಜ ದೇವರ ತೃತೀಯ ಪ್ರತಿಷ್ಠಾ ವರ್ಧಂತಿ ಮಹೋತ್ಸವ, ಚಂಡಿಕಾಯಾಗ, ಆಶ್ಲೇಷ ಬಲಿಪೂಜೆ, ನಾಗದರ್ಶನ ಸೇವೆಗಳು ಜರುಗಲಿದೆ.ಮೇ.15 ಶುಕ್ರವಾರ ಬೆಳಿಗ್ಗೆ 7ರಿಂದ ಚಂಡಿಕಾಯಾಗ, ಮಧ್ಯಾಹ್ನ 11.30ಕ್ಕೆ ಪೂರ್ಣಾಹುತಿ, ಮದ್ಯಾಹ್ನ 12ಕ್ಕೆ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ. ಮೆ.16 ಶನಿವಾರ ಬೆಳಿಗ್ಗೆ 8ರಿಂದ ಸ್ವಸ್ತಿ ಪುಣ್ಯ ಹವಾಯವಾಚನ, ಗಣಯಾಗ, ಶ್ರೀ ನಾಗದೇವರಿಗೆ 25 ಕಲಶ ಪ್ರಧಾನ ಹೋಮ, ಪವಮಾನ ಪಾರಾಯಣ ಪರಿವಾರ ದೇವರುಗಳಿಗೆ 9 ಕಲಶದಂತೆ ಸರ್ವ ಪ್ರಾಯಶ್ಚಿತ್ತದಲ್ಲಿ ಉತ್ತ,ಮ ಕಲ್ಪವಾಗಿ ನಾಗದೇವರಿಗೆ ಆಶ್ಲೇಷ ಬಲಿ ಮತ್ತು ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ 11.30ಕ್ಕೆ ನಾಗದರ್ಶನ ಸೇವೆ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

imeg

By suddi9

Leave a Reply

Your email address will not be published. Required fields are marked *