ಬಂಟ್ವಾಳ: ಕಡೇಶಿವಾಲಯದ ಸೇಸಪ್ಪ ಪೂಜಾರಿ ಅವರ ಪುತ್ರಿ ಪ್ರಜ್ಞಾ ಅವರು ಎಸ್‍ಎಸ್‍ಎಲ್‍ಸಿ ಪರಿಕ್ಷೇಯಲ್ಲಿ ಶೇ.89 (565) ಅಂಕಗಳಿಸಿ ಅವರ ವಿದ್ಯಾಭ್ಯಾಸ ಮಂದುವರಿಯಲು ಕಡು ಬಡತನವಿದ್ದ ಕಾರಣ ವಿದ್ಯಾಭ್ಯಾಸವನ್ನು ಮಂದುವರಿಸಲು ವಾಟ್ಸಪ್ ಗ್ರೂಪ್ ಹಿಂದೂ ವಾರಿಯರ್ಸ್ ಮತ್ತು ಕಠೋರ ಹಿಂದೂಗಳು ಈ ಎರಡು ಗುಂಪಿನ ಸದಸ್ಯರಿಂದ ಸಂಗ್ರಹಿಸಿದ 20 ಸಾವಿರ ರೂಪಾಯಿಗಳನ್ನು ಎರಡು ಗುಂಪಿನ ಸದಸ್ಯರಿಂದ ಕುಮಾರಿ ಪ್ರಜ್ಞಾ ಅವರ ತಂದೆ ಸೇಸಪ್ಪ ಪೂಜಾರಿ ಮತ್ತು ತಾಯಿ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗುಂಪಿನ ಸದಸ್ಯರಾದ ಹಿಂದೂಪುರ ಬಳಂಜದ ಕಿರಣ್ ರ್ಐ ಅಭಿ ಹಾಗೂ ಸನತ್ ಜತೆಗಿದ್ದರು.
