ಮುಂಬಯಿ: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್‍ಎಸ್‍ಸಿ) ಬೋರ್ಡ್ ಪರೀಕ್ಷೆಯಲ್ಲಿ ಕು| ನಿಯೋನಿ ಡಿ’ಅಲ್ಮೇಡಾ 87.40% ಅಂಕಗಳನ್ನು ಪಡೆದು
ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂಧೇರಿ ಪೂರ್ವದ ಅಲ್ಲಿನ ಡಿವೈನ್‍ಚೈಲ್ಡ್‍ಹೈಸ್ಕೂಲು ವಿದ್ಯಾರ್ಥಿನಿ ಆಗಿದ್ದು, ಚಕಲಾ ಇಸ್ಲಂಪುರ ನಿವಾಸಿ ಮೂಲತಃ ಮೂಡಬಿದ್ರೆ ತಾಕೋಡೆ ಅಲ್ಲಿನ ನೋಯೆಲ್ ಡಿ’ಅಲ್ಮೇಡಾ ಮತ್ತುಅನಿತಾ ಡಿ’ಅಲ್ಮೇಡಾ ದಂಪತಿ ಸುಪುತ್ರಿ ಆಗಿದ್ದಾರೆ.
ಮಾ| ರಿಕ್ಸನ್ ಜೆ. ಡಿ’ಸೋಜಾ 89.40% ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂಧೇರಿ ಪೂರ್ವದ ಅಲ್ಲಿನ ಹೋಲಿಫ್ಯಾಮಿಲಿ ಹೈಸ್ಕೂಲು ವಿದ್ಯಾರ್ಥಿ ಆಗಿದ್ದು, ಚಕಲಾ ಎಸ್.ಬಹದ್ಧೂರ್ ಚಾಳ್ ನಿವಾಸಿ ಮೂಲತಃ ನಕ್ರೆ ಕಾರ್ಕಳ ಅಲ್ಲಿನ ಜೋನ್ ಪೌಲ್ ಡಿ’ಸೋಜಾ ಮತ್ತುಬಂಟ್ವಾಳ್ ಫರಂಗಿಪೇಟೆ ಸನಿಹದ ಒಮ್ಜೂರು ನಿವಾಸಿ ರೀಟಾ ಜೆ. ಡಿ’ಸೋಜಾ ದಂಪತಿ ಸುಪುತ್ರಿ ಆಗಿದ್ದಾರೆ.
