ಮೂಡುಬಿದರೆ: ವಿದ್ಯುತ್ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿ ಸರ್ಕಾರ ಜಾರಿಗೆ ತಂದ ಹೊಸ ನಿಯಮವನ್ನು ವಿರೋಧಿಸಿ ವಿದ್ಯುತ್ ಗುತ್ತಿಗೆದಾರರ ಮೂಡುಬಿದರೆಯಲ್ಲಿ ಮುಷ್ಕರ ಆರಂಬಿಸಿರುವುದರಿಂದ ವಿದ್ಯುತ್ ವ್ಯತ್ಯಯವಾಗಿದೆ.
mbd_june19_11 (1)

mbd_june19_11 (2)

mbd_june19_11 (3)
ದೊಡ್ಡ ಮಟ್ಟದ ಟೆಂಡರ್‍ನ ಬದಲು ಈ ಹಿಂದಿನಂತೆ ತುಂಡು ಗುತ್ತಿಗೆ ಪದ್ದತಿಯನ್ನು ಮುಂದುವರಿಸಬೇಕೆಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ದಿನಗಳಿಂದ ಮುಷ್ಕರ ನಡೆಯುತ್ತಿದ್ದು, ಮಳೆಯಿಂದ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಗುತ್ತಿಗೆದಾರರು ನಿರಾಕರಿಸುತ್ತಿರುವುದರಿಂದ ಮೆಸ್ಕಾಂ ಅಧಿಕಾರಿಗಳು ಹಾಗೂ ಕಾರ್ಮಿಕರು ವಿದ್ಯುತ್ ಸಂಪರ್ಕಕ್ಕೆ ಸರಿಪಡಿಸುವಲ್ಲಿ ತೊಂದರೆ ಅನುಭವಿಸುವಂತಾಗಿದೆ.

By suddi9

Leave a Reply

Your email address will not be published. Required fields are marked *