ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೈರಂಗಳ ಗ್ರಾಮವು ಭಾರತೀಯ ಜೀವ ವಿಮಾ ನಿಗಮದ ‘ವಿಮಾ ಗ್ರಾಮ’ಯೋಜನೆಯಡಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಹೂ ಹಾಕುವ ಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿಗೆ ರೂ 50ಸಾವಿರ ಮೊತ್ತದ ಚೆಕ್ಕನ್ನು ಬುಧವಾರ ಹಸ್ತಾಂತರಿಸಲಾಯಿತು.
18btl-kairangal
ಎಲ್ಲೈಸಿ ಶಾಖಾಧಿಕಾರಿ ಬಾಲಕೃಷ್ಣ, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ. ಕಲ್ಮಾಡಿ, ಪ್ರತಿನಿಧಿ ರಮೇಶ ಶೆಟ್ಟಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *