ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ. ಕಸ್ಬಾ ಗ್ರಾಮ ಮಂಡಾಡಿ ನಿವಾಸಿ ಮಹಿಳೆಯೊಬ್ಬರು ಇಳಿ ಜ್ವರಕ್ಕೆ ಬಲಿಯಾಗಿದ್ದಾರೆ.
ಮೃತರನ್ನು ದಿ| ಶಿವಾನಂದ ಭಂಡಾರಿ ಅವರ ಪತ್ನಿ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಪಂಜಿಕಲ್ಲು ಶಾಖೆಯ ಉದ್ಯೋಗಿ ಪ್ರೇಮ ಭಂಡಾರಿ (51) ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರದಿಂದ ಅವರು ಜ್ವರದಿಂದ ಬಳಲುತ್ತಿದ್ದು ನಾಲ್ಕು ದಿನಗಳ ಹಿಂದೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲಿಗೆ ಡೆಂಗ್ಯು ಜ್ವರ ಎಂದು ವದಂತಿಯಾಗಿದ್ದು ಕುಟುಂಬ ಮೂಲಗಳ ಮಾಹಿತಿಯಂತೆ ಇಲಿ ಜ್ವರ ಎಂದು ಖಚಿತವಾಗಿದೆ.
ಆದರೆ ಚಿಕಿತ್ಸೆ ಫಲಕಾರಿ ಆಗದೆ ಜು. 6ರಂದು ನಿಧನ ಹೊಂದಿದರು.
ಮೃತರು ಒಬ್ಬ ಪುತ್ರನನ್ನು ಅಗಲಿದ್ದಾರೆ

By suddi9

Leave a Reply

Your email address will not be published. Required fields are marked *