ಕಿನ್ನಿಗೋಳಿ:ಸುರತ್ಕಲ್ನ ಸೂರಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ ಇಂದು ಪಂಚಾಯತ್ ಸಭಾಭವನದಲ್ಲಿ ಚುನಾವಣೆ ನಡೆಯಿತು ಅಧ್ಯಕ್ಷರಾಗಿ ಕಸ್ತೂರಿ ಮತ್ತು ಉಪಾದ್ಯಕ್ಷರಾಗಿ ಜೀತೇಂದ್ರ ಶೆಟ್ಟಿ ಆಯ್ಕೆಯಾದರು.
soorinje
ಒಟ್ಟು ೧೧ ಸದಸ್ಯ ಬಲದ ಪಂಚಾಯತ್ ನಲ್ಲಿ ಬಿ.ಜೆಪಿ ೬ ಎಸ್ ಡಿ.ಪಿ ಐ ೪ ಮತ್ತು ಕಾಂಗ್ರೇಸ್ ೨ ಸ್ಥಾನಗಳಲ್ಲಿ ಜಯಗಳಿಸಿದ್ದರು ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕಸ್ತೂರಿ ಮತ್ತು ಎಸ್ ಡಿ ಪಿ ಐ ನಿಂದ ಕುಸುಮಾ ಸ್ಪರ್ದಿಸಿದ್ದರು ಉಪಾದ್ಯಕ್ಷ ಸ್ಥಾನಕ್ಕೆ ಜೀತೇಂದ್ರ ಶೆಟ್ಟಿ ಒಬ್ಬರೇ ಸ್ಪರ್ದಿಸಿದ್ದರು, ಚುನವಣೆಗೆ ಕಾಂಗೇಸ್ ಬೆಂಬಲಿತ ಎರಡು ಜನ ಸದಸ್ಯರಲ್ಲಿ ಒಬ್ಬರು ಗೈರು ಹಾಜರಿದ್ದು ಬಿಜೆಪಿ ಬೆಂಬಲಿತ ಕಸ್ತೂರಿ ೭ ಮತಗಳನ್ನು ಪಡೆದರೆ ಎಡಿಪಿಐ ಬೆಂಬಲಿತ ಕುಸುಮ ೫ ಮತಗಳನ್ನು ಪಡೆದರು, ಜಿತೇಂದ್ರ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

By suddi9

Leave a Reply

Your email address will not be published. Required fields are marked *