ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಜೈನ್‍ಮಿಲನ್ ವತಿಯಿಂದ ಬುಧವಾರ ಏರ್ಪಡಿಸಿದ್ದ ನಿವೃತ್ತ ಪ್ರಾಂಶುಪಾಲ ದಿ.ಪಾ.ಅನಂತರಾಜ ಇಂದ್ರ ಇವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ‘ಅನಂತ ಚತುಷ್ಟಯ’ ಶಾಸ್ತ್ರದಾನ ಸಂಚಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
15btl-charukirthi swamiji
ಜೈನ್ ಮಿಲನ್ ವಲಯ ನಿರ್ದೇಶಕ ಸುದರ್ಶನ ಜೈನ್, ಅಧ್ಯಕ್ಷ ಆದಿರಾಜ ಜೈನ್, ಮಾಜಿ ಅಧ್ಯಕ್ಷ ವೃಷಭರಾಜ ಜೈನ್, ಉದ್ಯಮಿ ಪುಷ್ಪರಾಜ ಜೈನ್, ಪುಷ್ಪರಾಜ್ ಜೈನ್, ಅರ್ಕಕೀರ್ತಿ ಇಂದ್ರ, ಪಿ.ಜಿನರಾಜ ಅರಿಗ, ಉದಯ ಕುಮಾರ್ ಜೈನ್, ಸುಭಾಶ್ಚಂದ್ರ ಜೈನ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *