
ಸುದ್ದಿ 9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಬೂತ್ನಲ್ಲಿ ಪಕ್ಷದ ಕಾರ್ಯಕರ್ತರು ಬಿ.ಜೆ.ಪಿ. ಧ್ವಜ ಹಾರಿಸಿ ವಂದೇ ಮಾತರಂ ಗೀತೆಯನ್ನು ಹಾಡಿ ಬಳಿಕ ಮನೆ ಮನೆ ಬೇಟಿ ಮಾಡಿ ಮತಯಾಚನೆ ಮಾಡಿದರು. ಪಕ್ಷದ ಪ್ರಮುಖರಾದ ಪುರುಷ ಎನ್ ಸಾಲಿಯಾನ್, ಮಹೇಶ ಚಂದ್ರಿಗೆ, ಶಶಿದರ ಬ್ರಹ್ಮಕೂಟ್ಲು, ಸಂಜೀವ ಬೆಳ್ಚಾಡ ದರಿಬಾಗಿಲು, ಬೋಜ ಪೂಜಾರಿ ದರಿಬಾಗಿಲು, ಮನೋಜ್ ವಳವೂರು ಉಪಸ್ಥಿತರಿದ್ದರು