ಬಂಟ್ವಾಳ: ಪೆರಾಜೆ ಗ್ರಾಮದ ಪಡಿತರ ಚೀಟಿದಾರರಿಗೆ ನೇರಳಕಟ್ಟೆ ವ್ಯವಸಾಯಕ ಸಹಕಾರಿ ಸಂಘ ಇದರ ಆಶ್ರಯದಲ್ಲಿ ಬುಡೋಳಿ ಸಂಘದ ಕಟ್ಟಡದಲ್ಲಿ ನ್ಯಾಯಬೆಲೆ ಅಂಗಡಿಯನ್ನು ಸಂಘದ ಅಧ್ಯಕ್ಷರಾದ ನರೇಂದ್ರ ರೈ ಉದ್ಘಾಟಿಸಿದರು.
Peraje
ಈ ಸಂದರ್ಭ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಅಪ್ರಾಯ ಬಿ. ಪೈ, ಸಂಘದ ಉಪಾಧ್ಯಕ್ಷ ಕುಶಲ ಯಂ. ಪೆರಾಜೆ, ನಾರಾಯಣ ಭಟ್, ಶ್ರೀಕಾಂತ ಆಳ್ವ, ರವೀಂದ್ರ ರೈ, ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಮಾಜಿ ಗ್ರಾ.ಪಂ ಅಧ್ಯಕ್ಷೆ ಕೃಷ್ಣಮ್ಮ ಸಂಘದ ನಿರ್ದೇಶಕರುಗಳಾದ ಜಯರಾಮ ರೈ, ಗಣೇಶ್ ರೈ, ತನಿಯಪ್ಪ ಗೌಡ, ಉಗ್ಗಪ್ಪ ಶೆಟ್ಟಿ, ನಾರಾಯಣ ನಾಯ್ಕ್, ಮ್ಯಾನೇಜರ್ ದಿನಕರ ನಾಯಕ್, ಪಂ. ಸದಸ್ಯರಾದ ತಿಮ್ಮಪ್ಪ ಗೌಡ, ನೀಲಯ್ಯ ಪೂಜಾರಿ, ಬಿ.ಉಮ್ಮರ್, ಇಂದಿರಾ, ಮೋಹಿನಿ, ಉಮ್ಮರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *