ಬಂಟ್ವಾಳ : ಮುಂಬರುವ ನಾಗರ ಪಂಚಮಿ ಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ಬಿ.ಸಿ.ರೋಡು ಸಮೀಪದ ಕೈಕಂಬ ಜಂಕ್ಷನ್ನಲ್ಲಿ ವರ್ತಕರೋರ್ವರು ರಖಂ ಮಾರಾಟಕ್ಕಾಗಿ ತಮಿಳ್ನಾಡಿನಿಂದ ತರಿಸಿರುವ ಕೆಂದಾಳಿ ಬೊಂಡ (ಸೀಯಾಳ) ರಾಶಿ ಹಾಕಿರುವ ದೃಶ್ಯ ಜನಮನ ಸೂರೆಗೊಂಡಿತು.