ಬಂಟ್ವಾಳ: ಕೆನರಾ ಪ್ರೌಢ ಶಾಲೆ, ಮಂಗಳೂರು ಇಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ವೈಢೂರ್ಯ ಪಡಿಯಾರ್ ಭಾಗವಹಿಸಿದ್ದು, ಇನ್‍ಸ್ಪಾಯರ್ ಅವಾರ್ಡ್ ವಿಜೇತಳಾಗಿದ್ದು, ಇವರು ರಾಜ್ಯ ಮಟ್ಟದಲ್ಲಿ ಸ್ಫರ್ಧಿಸಲು ಆಯ್ಕೆಯಾಗಿರುತ್ತಾರೆ.
DSC_1311

By suddi9

Leave a Reply

Your email address will not be published. Required fields are marked *