ಬಂಟ್ವಾಳ ತಾಲೂಕಿನ ನರಿಕೊಂಬು ವಲಯ ಗಾಣಿಗರ ಸೇವಾ ಸಂಘದ ವತಿಯಿಂದ ಶುಕ್ರವಾರ ನಡೆದ ವರಮಹಾಲಕ್ಷ್ಮಿ ವೃತಾಚರಣೆ ಕಾರ್ಯಕ್ರಮದಲ್ಲಿ ಅಪಾರ ಮಂದಿ ಮಹಿಳೆಯರು ಪಾಲ್ಗೊಂಡರು.
ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ, ಗ್ರಾಮ ಸಮಿತಿ ಅಧ್ಯಕ್ಷ ದಿನೇಶ ಬೋಳಂತೂರು, ಪ್ರಮುಖರಾದ ಈಶ್ವರ ಮೆಲ್ಕಾರ್, ಬೇಬಿ ಕೃಷ್ಣಪ್ಪ, ವಿಜಯ ಯೋಗೀಶ್, ಅರ್ಚಕ ಪೊಳಲಿ ಕೃಷ್ಣರಾಜ ಭಟ್ ಕರ್ಬೆಟ್ಟು ಮತ್ತಿತರರು ಇದ್ದರು.
