ಫರಂಗಿಫೇಟೆ: ಪುದು ಬಿ.ಜೆ.ಪಿ ಶಕ್ತಿಕೇಂದ್ರದ ಪುದು ಗ್ರಾಮದ ಫರಂಗಿಪೇಟೆಯಲ್ಲಿ ನರೇಂದ್ರಮೋದಿ ಅವರ ಸುರಕ್ಷ ವಿಮಾ ಯೋಜನೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಪುದು.ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೆ.ಎ, ಮನೋಜು ಆಚಾರ್ಯ ನಾಣ್ಯ, ಪ್ರವೀಣ್ ಶೆಟ್ಟಿ ಶಾಂತ ಚೌಟ,ಅಶ್ರಫ್, ಸುನೀಲ್,, ಪ್ರಮೋದ್, ಜಗದೀಶ್, ಅನೀಫ್, ದಿಲೀಫ್,ಸುನೀಲ್ ಕುಮ್ಡೇಲ್, ಗಣೇಶ್, ರಮೇಶ್ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
