ಸುದ್ದಿ9 ಕಾವೂರು; ಮಂಗಳೂರು ಉತ್ತರ ಕ್ಷೇತ್ರದ ಕಾವೂರಿನಲ್ಲ ಮತಯಾಚನೆ ಮಾಡಿ ಬಳಿಕ ಸಭಾಕಾರ್ಯಕ್ರಮ ನಡೆಯಿತು. ಮಂಗಳೂರು ಉತ್ತರ ವಿಧಾನ ಸಭಾ ಮಾಜಿ ಶಾಸಕ ಕ್ರಷ್ಣಪಾಲೆಮಾರ್,ಮೋನಪ್ಪ ಭಂಡಾರಿ,ಗಣೇಶ್ ಕಾರ್ಣೀಕ್ , ರಮೇಶ್ ಎಸ್, ರಾಜೇಶ್ ಕೊಟ್ಟಾರಿ,ಭಾಸ್ಕರ್ ಸಾಲಿಯಾನ್ , ಗಣೇಶ್ ಹೊಸಬೆಟ್ಟು , ರಜನಿ ದುಗ್ಗಣ್ಣ, ರಾಮ ಮುಗ್ರೋಡಿ,ವರುಣ್ ಚ್ಟ , ಪೂಜ ಪೈ ಮತ್ತು ಹಲವಾರು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

kavoor bjp shabe

By suddi9

Leave a Reply

Your email address will not be published. Required fields are marked *