ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನಗರದ ಕದ್ರಿ ಪಾರ್ಕ್ ನ ತೆರೆದ ದೊಡ್ಡ ಜಾಗದಲ್ಲಿ ಪಾರ್ಕ್ ಗೆ ಹೊಸ ಪ್ರವೇಶ ದ್ವಾರಕ್ಕೆ ಶಂಕುಸ್ಥಾಪನೆ ನೇರವೇರಿಸಿದರು. ಇದು ಶಾಸಕ ಜೆ.ಆರ್. ಲೋಬೊ ಅವರ ನಿಧಿಯಿಂದ ರೂ. 29ಲಕ್ಷ ಅಂದಾಜು ವೆಚ್ಚದಲ್ಲಿ ಈ ಯೋಜನೆಯಲ್ಲಿ ಅನುಷ್ಠಾನಗೋಳ್ಳಲಿದೆ.

_MG_9241

_MG_9253ಶ್ರೀ ಜೆ.ಆರ್. ಲೋಬೊ ಅವರು ಈ ಕೆಲಸ ಎರಡು ತಿಂಗಳಲ್ಲಿ ಮುಗಿಯಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಹಿಂದಿನ ಆಡಿಪಾಯ ರೂ.5ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ, ಜಿಂಕೆ ಪಾರ್ಕ್ ಗೆ ಅನುದಾನ ಹಾಕಲಾಯಿತು ಮತ್ತು ಪಾರ್ಕ್ ರಸ್ತೆ ಮಹಾನಗರ ಪಾಲಿಕೆಯ ಸಹಾಯದಿಂದ ಅಭಿವೃದ್ಧಿಗೊಳ್ಳಲಿದೆ ಸಿಎಸ್ಆರ್ ನಿಧಿ ಅಡಿಯಲ್ಲಿ ಪಾರ್ಕ್ ಅಭಿವೃದ್ಧಿ ಮತ್ತು ರಾಜ್ಯ ಸರ್ಕಾರ ಈಗಾಗಲೇ ಮಕ್ಕಳ ಆಟಿಕೆ ರೈಲು ಅನುಸ್ಥಾಪಿಸಲು 40 ಲಕ್ಷ ರೂ ಅನುದಾನ ಮಂಜೂರು ಮಾಡಿದೆ ಎಂದು ಅವರು ಹೇಳಿದರು.

By suddi9

Leave a Reply

Your email address will not be published. Required fields are marked *