ಬಂಟ್ವಾಳ: ಬಂಟ್ವಾಳ ಪುರಸಭೆ ಮುಕ್ತ ನಿದಿಯಿಂದ ಬಿ.ಮೂಡ ಗ್ರಾಮದ ಪೆತ್ತಮೊಗೇರು ರಸ್ತೆ ಕಾಂಕ್ರೀಟಿಕರಣಕ್ಕೆ ರೂ 4.50ಲಕ್ಷ ಅನುದಾನ ಒದಗಿಸಿದ ಪುರಸಭಾ ಸದಸ್ಯರಾದ ಪಿ.ರಾಮಕೃಷ್ಣ ಆಳ್ವ ಇವರು ಗುದ್ದಲಿ ಪೂಜೆ ನೆರೆವೇರಿಸಿದರು.
02
ಪಂಚಾಯತ್ ಸದಸ್ಯರಾದ ಮಧುಸೂದನ್ ಬ್ರಹ್ಮರಕೂಟ್ಲು, ಮಾಜಿ ಸದಸ್ಯರಾದ ಪದ್ಮನಾಭ ರಾವ್, ಪಿ.ಡಬ್ಲು.ಡಿ ಇಂಜಿನಿಯರಾದ ರಾಜೇಂದ್ರ ಶೆಟ್ಟಿ, ದಿನೇಶ್ ರೈ ಪೆತ್ತಮೊಗೆರು, ರಾಜೇಶ್, ಜಯಸಪಲ್ಯ, ಜೆ್ಯುಬೇರ್ ವಿಶ್ವನಾಥ್, ಮೋಹನ್‍ದಾಸ್ ರೈ ಪೆತ್ತಮೊಗೇರು ಇವರುಗಳು ಉಪಸ್ಧಿತಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *