ಮೂಡುಬಿದಿರೆ: ಮೂಡುಬಿದಿರೆ ಬಸ್‍ನಿಲ್ದಾಣದ ಮುಖ್ಯಧ್ವಾರದ ಬಳಿ ಹೂವಿನ ವ್ಯಾಪಾರಿಯಾಗಿದ್ದ, ಹಿಂದೂ ಸಂಘಟನೆ ಕಾರ್ಯಕರ್ತನನ್ನು ಶುಕ್ರವಾರ ಅಪರಿಚಿತ ತಂಡವೊಂದು ಕೊಲೆ ಮಾಡಿದ್ದು, ಮೂಡುಬಿದಿರೆ ಪೇಟೆಯನ್ನು ಬಂದ್ ಮಾಡಲಾಗಿದೆ.
IMG_1808

IMG_1813

IMG_1820

IMG_1822

IMG_1824

IMG_1831

IMG_1841

IMG_1844
ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಮೂಡುಬಿದಿರೆಯ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಬಸ್, ಆಟೋಗಳು ಕೂಡ ಪೇಟೆಯ ರಸ್ತೆಗೆ ಇಳಿಯುತ್ತಿಲ್ಲ.
ಕ್ಯಾಮರಕ್ಕೆ ಹಾನಿ: ಘಟನಾ ಸ್ಥಳಕ್ಕೆ ವರದಿ ಮಾಡಲು ಹೋಗಿದ್ದ ಟಿ.ವಿ ವರದಿಗಾರನ ಕ್ಯಾಮರಕ್ಕೆ ಗುಂಪೊಂದು ಹಾನಿಗೊಳಿಸಿದೆ.

By suddi9

Leave a Reply

Your email address will not be published. Required fields are marked *