ಮೂಡುಬಿದಿರೆ: ಎರಡು ದಿನಗಳ ಬಂದ್ಗಳ ಬಳಿಕ ಮೂಡುಬಿದಿರೆ ಯಥಾಸ್ಥಿತಿಗೆ ಬಂದಿದ್ದು, ಭಾನುವಾರ ಮಧ್ಯಾಹ್ನ ವೇಳೆ ಬೆಳುವಾಯಿ ಕಾಂತಾವರ ಕ್ರಾಸ್ ಬಳಿ 2 ಎಕ್ಸಪ್ರೆಸ್ ಬಸ್ಗಳಿಗೆ ದುಷ್ಕರ್ಮಿ ಗಳು ಕಲ್ಲು ಎಸೆದಿದ್ದಾರೆ.

ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ಹಾಗೂ ಕಾರ್ಕಳ ಕಡೆಯಿಂದ ಮೂಡುಬಿದಿರೆಗೆ ಬರುತ್ತಿದ್ದ ಖಾಸಗಿ ಎಕ್ಸಪ್ರೆಸ್ ಬಸ್ಗಳಿಗೆ ಕಲ್ಲು ಎಸೆಯಲಾಗಿದೆ ಎಂದು ತಿಳಿದುಬಂದಿದೆ.