ಬಂಟ್ವಾಳ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯಲ್ಲಿ 31ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿ ಪ್ರೇಮಕಲಾ ಶೆಟ್ಟಿಯವರನ್ನು ಬ್ಯಾಂಕಿನ  ನಿರ್ದೇಶಕರ ಮಂಡಳಿ ವತಿಯಿಂದ ಅಧ್ಯಕ್ಷ ಸುದರ್ಶನ್ ಜೈನ್ ಸನ್ಮಾನಿಸಿದರು.

14ಉಪಾಧ್ಯಕ್ಷ ಸಂಜೀವ ಪೂಜಾರಿ , ನಿರ್ದೇಶಕರಾದ ಪುಷ್ಪಾವತಿ , ಚಂದ್ರಹಾಸ ಕರ್ಕೇರಾ , ರಾಜೇಶ್ ಕುಮಾರ್ ಬಾಳೆಕಲ್ಲು , ಹೊನ್ನಪ್ಪ ನಾಯ್ಕ್ , ಮುರಳೀಧರ ಶೆಟ್ಟಿ , ಪರಮೇಶ್ವರ ಎಂ., ಸುಜಾತಾ ರೈ , ಕಾನೂನು ಸಲಹೆಗಾರ ಮುತ್ತುರಾಜ್ , ಪ್ರಭಾರ ವ್ಯವಸ್ಥಾಪಕ ಶೇಖರ್ , ಬ್ಯಾಂಕಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *