ಬಂಟ್ವಾಳ: ತುಂಬೆ ಬೊಳ್ಳಾರಿ ನೇತ್ರಾವತಿ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ.ಖಾದರ್ ನೆರವೇರಿಸಿದರು.
KAR_2466
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ , ಭೂ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ , ತುಂಬೆ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಬಾಬು , ಇಂಜಿನಿಯರ್ ಕೃಷ್ಣ , ಪ್ರಮುಖರಾದ ದಿವಾಕರ ಪಂಬದಬೆಟ್ಟು , ಗೋಪಾಲ್ ಕೃಷ್ಣ ತುಂಬೆ , ನಿಸಾರ್ ಅಹ್ಮದ್ ತುಂಬೆ , ದೇವ್ ದಾಸ್ ಮಾರಿಪಳ್ಳ , ಗಣೇಶ್ ಸಾಲ್ಯಾನ್, ಪ್ರವೀಣ್ ಕೊಟ್ಟಿಂಜ ಮತ್ತಿತರರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *