ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿರುವ ತಾಲೂಕಿನ ಮುದ್ದುಕಂದ ಫೋಟೋ ಸ್ಪರ್ದೆಯಲ್ಲಿ ಪ್ರಥಮ ಬಂಟ್ವಾಳದ ಗಣೇಶ್ ಬಾಳಿಗರವರ ಪುತ್ರ ಅನುಜ್ ಬಾಳಿಗ, ದ್ವೀತಿಯ ನರಿಕೊಂಬು ಪುತ್ರೋಟ್ಟಿ ಬೈಲಿನ ಅರುಣ್ ಶೆಟ್ಟಿರವರ ಪುತ್ರಿಯಾದ ಆರಾಧ್ಯ ಶೆಟ್ಟಿ, ತ್ರತೀಯ ವಿಟ್ಲ ನಾರಾಯಣ ಪೂಜಾರಿರವರ ಪುತ್ರಿಯಾದ ಸಾನ್ವಿ ಜೆ.ಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.
skpaಇದರ ಪ್ರಶಸ್ತಿಯನ್ನು ವಲಯದ ಪದಗ್ರಹಣದ ದಿನದಂದು ನೀಡಲಾಗುವುದೆಂದು ವಲಯದ ಅಧ್ಯಕ್ಷರು ತಿಳಿಸಿರುತ್ತಾರೆ.

By suddi9

Leave a Reply

Your email address will not be published. Required fields are marked *