ಸುದ್ದಿ9 ಬಂಟ್ವಾಳ:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟುರುವಿಕೆ, ಜಿಲ್ಲೆಯಲ್ಲಿ ಕಾಂಗ್ರೆಸಿಗರ ಗೂಂಡಾಗಿರಿ ವರ್ತನೆ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಬಂಟ್ವಾಳ ವಿಧಾನ ಸಭೆ ಕ್ಷೇತ್ರ ಬಿಜೆಪಿ ಸಮಿತಿ ಆಶ್ರಯದಲ್ಲಿ ಮಂಗಳವಾರ ಬಿ.ಸಿ.ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಯಿತು.

2

1 (1)

1
ಬೆಳ್ಳಗ್ಗೆ 11 ಗಂಟೆಗೆ ಧರಣಿ ಕುಳಿತ ಬಿಜೆಪಿ ಕಾರ್ಯಕರ್ತರು ಸರಕಾರ ಹಾಗೂ ಕಾಂಗ್ರೆಸ್ ನಾಯಕರ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿದರು. ಸಂಜೆ 4 ಗಂಟೆವರೆಗೂ ಧರಣಿ ಸತ್ಯಾಗ್ರಹ ನಡೆದು ಬಳಿಕ ತಾಲೂಕು ತಹಸೀಲ್ದಾರರ  ಮೂಲಕ  ಅರ್ಪಿಸಲಾಯಿತು           ಮೂಲಕ ರಾಜ್ಯಪಾಲರಿಗೆ ಮನವ

By suddi9

Leave a Reply

Your email address will not be published. Required fields are marked *