ಮೂಡುಬಿದಿರೆ: ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಮೂಡುಬಿದಿರೆ ಘಟಕದ ವತಿಯಿಂದ ಶೌರ್ಯ ದಿನಾಚರಣೆಯ ಪ್ರಯುಕ್ತ ಮೂಡುಬಿದಿರೆ ಶ್ರೀ ಹನುಮಂತ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
6mood Shaurya (1)

6mood Shaurya (2)ದೇವಸ್ಥಾನ ಪ್ರಧಾನ ಅರ್ಚಕ ಹರೀಶ್ ಆಚಾರ್ಯ ಸಂಕಲ್ಪ ಪೂಜೆ ನರವೇರಿಸಿದರು. ಬಿಜೆಪಿ ಮುಖಂಡ ಸುದರ್ಶನ ಎಂ, ವಿಹಿಂಪ ಮೂಡುಬಿದಿರೆ ಕಾರ್ಯಾಧ್ಯಕ್ಷ ಶಾಮ್ ಹೆಗ್ಡೆ, ಕಾರ್ಯದರ್ಶಿ ಶಾಂತರಾವi ಕುಡ್ವ, ಕೋಶಾಧಿಕಾರಿ ಎಸ್.ಎನ್ ಬೋರ್ಕರ್. ಭಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್, ಮುಖಂಡರಾದ ಭರತ್ ಶೆಟ್ಟಿ, ಸಂತೋಶ್ , ಹರೀಶ್ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *