ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬಂಟ್ವಾಳ ಸುಮನಸ ಕಲಾವಿದರಿಂದ ಇತ್ತೀಚೆಗೆ ನಡೆದ ‘ಶ್ರೀದೇವಿ ವೈಷ್ಣವಿ’ ಯಕ್ಷಗಾನ ಆಕರ್ಷಕವಾಗಿತ್ತು.
29btl-Yakshaganaಯಕ್ಷಗುರು ಯೋಗೀಶ ಅಳದಂಗಡಿ ಮತ್ತಿತರು ಇದ್ದರು.

By suddi9

Leave a Reply

Your email address will not be published. Required fields are marked *