ಬಂಟ್ವಾಳ: ತಾಲೂಕಿನ ಮಂಚಿ ನಿವಾಸಿ ಎನ್. ಕೆ. ರಾಮಚಂದ್ರ ಭಟ್ ಕೋಕಳ (83) ಅವರು ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು.
ಜನಾನುರಾಗಿಯಾಗಿದ್ದ ಅವರು ಇಬ್ಬರು ಪುತ್ರರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.