ಬಂಟ್ವಾಳ : ಪುರಸಭೆಯ ಬಿ.ಮೂಡ ಗ್ರಾಮದ ಕೈಕಂಬ ಪೇಟೆ ಜಾಗ ಮತ್ತು ಕೈಕಂಬದಿಂದ ಮೊಡಂಕಾಪು ಪೇಟೆಯವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿ ಉಚಿತ ಟ್ರಾಫಿಕ್ ಸೇವೆ ನೀಡುವ ಸುಗಮ ಸಂಚಾರದ ರೂವಾರಿ ಡಿ.ಎ.ರಹ್ಮಾನ್ ಪಟೇಲ್ ರವರನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸನ್ಮಾನಿಸಿದರು.ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾ ಸದಸ್ಯರಾದ ಸದಾಶಿವ ಬಂಗೇರಾ, ಮಹಮ್ಮದ್ ನಂದರಬೆಟ್ಟು, ರಾಮಕೃಷ್ಣ ಆಳ್ವ, ಪ್ರವೀಣ್ ಬಿ., ಜಗ ದೀಶ್ ಕುಂದರ್, ಪ್ರಭಾ ಆರ್ ಸಾಲ್ಯಾನ್ , ಚಂಚಲಾಕ್ಷಿ, ಮಹಮ್ಮದ್ ಶರೀಫ್, ಬಂ.ಬ್ಲಾಕ್ KAR_5577ಅಧ್ಯಕ್ಷ ಅಬ್ಬಾಸ್ ಆಲಿ, ಬಿ.ಕೆ.ಇದಿನಬ್ಬ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *