ವಿಟ್ಲ: ಸೇವಾಶ್ರಮದಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಯಿಸುತ್ತಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. VIL_5 MAR_7

ಟೈಲರಿಂಗ್ ತರಬೇತಿಯಾಗಿದ್ದ ಯುವತಿ ಪ್ರೀತಿ ಬಂಗೇರ (24) ನಾಪತ್ತೆಯಾಗಿದ್ದಾಳೆ. ಫೆ.26ರಂದು ರಾತ್ರಿಯಿಂದ ನಾಪತ್ತೆಯಾಗಿದ್ದು, ಎಲ್ಲಾಕಡೆಯುವತಿಗಾಗಿ ಹುಡುಕಾಟ ನಡೆಸಿದ್ದಾರೆ.ಪತ್ತೆಯಾಗದ ಹಿನ್ನಲೆಯಲ್ಲಿಶುಕ್ರವಾರವಿಟ್ಲಆಶ್ರಮದ ಕಾರ್ಯದರ್ಶಿ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *