ಬಂಟ್ವಾಳ: ತುಂಬೆ ಪಂಚಾಯತ್ ವ್ಯಾಪ್ತಿ ಯಲ್ಲಿ ಯಾವುದೇ ಸೂಚನೆ ನೀಡದೆ ಮೂರು ಮನೆಗಳ ಆವರಣ ಗೋಡೆ ಕೆಡವಿ ದೌರ್ಜನ್ಯ ವೆಸಗಿದ ಮಂಗಳೂರು ಮಹಾನಗರ ಪಾಲಿಕೆಯ ವಿರುದ್ದ ಗ್ರಾಮ ಪಂಚಾಯತ್ ಉಪಾದ್ಯಕ್ಷ ಪ್ರವೀಣ ಬಿ ತುಂಬೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದರು.

ತುಂಬೆ ಯ ನಾಗರಿಕರು ಮಹಾ ನಗರ ಕ್ಕೆ ಕುಡಿಯುವ ನೀರಿನ ಅವಶ್ಯತೆ ಗೋಸ್ಕರ ತಮ್ಮ ಆಸ್ತಿ ಯನ್ನೂ ನೆಮ್ಮದಿ ಯನ್ನು ತ್ಯಾಗ ಮಾಡಿದರೂ ಸಹ ತಮ್ಮ ಮೇಲೆ ದೌರ್ಜನ್ಯ ವೆಸಗುವುದಕ್ಕೆ ರೋಸಿ ಹೋಗಿರುವ ಗ್ರಾಮಸ್ಥರು ನೀರು ಸರಬರಾಜು ಸ್ಥಾವರ ಕ್ಕೆ ಹೋಗುವ ರಸ್ತೆ ಯು ಮಹಾ ನಗರ ಪಾಲಿಕೆ ಯ ಒಡೆತನ ದಲ್ಲಿದ್ದು ಅದನ್ನು ಕೂಡ ದುರಸ್ತಿ ಮಾಡಿಕೊಡುವಂತೆ ಮನವಿ ಮಾಡಿರುತ್ತಾರೆ ಪ್ರತಿಭಟನೆ ಯಲ್ಲಿ ಪದ್ಮನಾಭ ಕೊಟ್ಟಾರಿ , ರಾಮದಾಸ್ , ರವಿಂದ್ರ ಕಂಬಳಿ , ಹೇಮಲತಾ ಪೂಜಾರಿ , ಗಣೇಶ್ ಸುವರ್ಣ , ರೊನಾಲ್ಡ್ ಡಿ ಸೋಜ , ಮಹಾಬಲ ಶೆಟ್ಟಿ ಪಲ್ಲಮಜಲು , ಯಶೋದ , ಮಹಮ್ಮೆದ್ ವಳವೂರ್ , ಮನೋಹರ ಕೊಟ್ಟಾರಿ , ಪ್ರವೀಣ್ ಶೆಟ್ಟಿ , ಪ್ರಕಾಶ್ , ಸಂಜೀವ ಪೂಜಾರಿ , ಸೋಮಪ್ಪ ಕೊಟ್ಯಾನ್ , ಅರುಣ್ ಕುಮಾರ್ ಬೋಳ್ಳರಿ , ಸುಬ್ರಮಣ್ಯ ರಾವ್ , ರಾಜೀವ ಗಾಣದ ಲಚ್ಚಿಲ್ , ಸೂಸನ್ ಆಚಾರ್ಯ ಮತ್ತಿತರರು ಉಪಸ್ತಿತರಿದ್ದರು
