ಬಜ್ಪೆ: ರಾತ್ರಿ ಮಲಗಿದ್ದ ವ್ಯಕ್ತಿ ಹಗಲು ನಿಗೂಢವಾಗಿ ನಾಪತ್ತೆಯಾದ ಘಟನೆ ಬಜ್ಪೆ ಸಮೀಪದ ಮೂಡುಪೆರಾರ ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ದಾಮೋದರ ಗೌಡ(28) ಎಂದು ಗುರುತಿಸಲಾಗಿದೆ.
16 bajpe 1
ಇವರು ಮಾರ್ಚ್ 9ರ ರಾತ್ರಿ ಮೂಡುಪೆರಾರ ಗ್ರಾಮದ ಕಣಿತಂಗಡಿ ಮನೆಯಲ್ಲಿ ಮಲಗಿದ್ದರು. ಆದರೆ ಬೆಳಿಗ್ಗೆ ಎದ್ದು ನೋಡುವಾಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇವರ ಪತ್ತೆಯಾದಲ್ಲಿ ಬಜ್ಪೆ ಠಾಣೆಗೆ (0824-2220531) ಮಹಿತಿ ನೀಡುವಂತೆ ಕೋರಲಾಗಿದೆ

By suddi9

Leave a Reply

Your email address will not be published. Required fields are marked *