ಕೈಕಂಬ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೋತ್ಸವ ಎಂದು ಕರೆಯಲ್ಪಡುವ ಉತ್ಸವಾದಿಗಳು ಮಾತ್ರ ಉತ್ಸವ ನಡೆಯುವುದು ಸುಬ್ರಹ್ಮಣ್ಯ ಸ್ವಾಮಿಗೆ ಇದು ಇಲ್ಲಿಯ ವಿಶೇಷತೆ
ಮಾ.14ರಂದು ದ್ವಜಾರೋಹಣಗೊಂಡು ಎಪ್ರಿಲ್11ರ ವರೇಗೆ ಜಾತ್ರೆಯ ಉತ್ಸವಾದಿಗಳು ನಡೆಯುತ್ತದೆ. ಈ ವರ್ಷ 28 ದಿನದ ಜಾತೆಯ್ರ ಉತ್ಸವ ನಡೆಯಲಿರುವುದು.

 

p 3

1

p2

p4

6

ದ್ವಜಾರೋಹಣಗೊಂಡು ಪ್ರತಿ ಐದು ದಿವಸಕ್ಕೊಮ್ಮೆ ದಂಡಮಾಲೆಯ ಉತ್ಸವ ಬಲಿ ನಡೆಯುತ್ತದೆ
“ಸುಬ್ರ್ರಹ್ಮಣ್ಯಸ್ವಾಮಿಗೆ ಕೇಪುಳ ಹೂವಿನ ದಂಡೆಯ ಅಲಂಕಾರ’
ಮಾ. 19ರಂದು ಶನಿವಾರ  5ನೇ ದಂಡಮಾಲೆ : ಸುಬ್ರಹ್ಮಣ್ಯ ಸ್ವಾಮಿಗೆ ಕೇಪುಳ ಹೂವಿನಿಂದ ಅಲಂಕಾರ ಮಾಡಿ ಬಲಿ ಉತ್ಸವ ನಡೆಯುತ್ತದೆ. ಪ್ರ್ರತಿ ಐದು ದಿನಕ್ಕೊಮ್ಮೆ ಕೇಪುಳ ಹೂವಿನಿಂದ ತಯರಿಸಲ್ಪಟ್ಟ ದಂಡೆಯ ಉತ್ಸವ ಬಲಿ ಇದಾಗಿದ್ದು ಇದಕ್ಕೆ ದಂಡಮಾಲೆ ಎಂದು ಕರೆಯುವರು

By suddi9

Leave a Reply

Your email address will not be published. Required fields are marked *