ಮುಂಬಯಿ: ಮಾ.21: ಕಾಂದಿವಲಿ ಪೂರ್ವದ ಹೊಟೇಲ್ ಗರುಡ ಇದರ ಮಾಲಕ ತಿಮ್ಮಯ್ಯ ಕೆೆ.ಶೆಟ್ಟಿ (78.) ಅವರು ಕಳೆದ ಶನಿವಾರ (ಮಾ.19) ರಂದು ನಿಧನರಾದರು.
TK SHETTY0001
ಮೃತರು ಮೂಲತ: ಅವಿಭಜಿತ ಜಿಲ್ಲೆಯ ಪಡುಬಿದ್ರಿಯ ಕೆರಿಮ ಪಾದೆಬೆಟ್ಟು ಮನೆತನ ನಿವಾಸಿ ಆಗಿದ್ದು ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಸುಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *