ಉಳ್ಳಾಲ: ಒಂದು ವರ್ಷಗಳಿಂದ 20ಲಕ್ಷಕೂ ಅಧಿಕ ಹಣ ಅರ್ಹ ಬಡವರಗೆ ಸಹಾಯ ನೀಡಿವಕಾರ್ಯ ಶ್ಲಾಘನೀಯ ಎಂದು ಎಸ್ ಎಸ್ ಎಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜ್ ಸಖಾಫಿಕನ್ಯಾನ ಹೆಳಿದರು.
ಅವರು ಎಸ್ ಎಸ್ ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವೆಸ್ ವತಿಯಿಂದ ಬಡರೋಗಿಯ ಚಿಕಿತ್ಸೆಗಾಗಿ 25ಸಾವಿರ ರೂಪಾಯಿಯ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡವರಿಗೆ ಸಹಾಯ ಮಾಡುವವರುದೇವರಅತಂತ್ಯಅಪ್ತರಾಗಿರುತ್ತಾರೆಎಂದು ಪ್ರವಾದಿಯವರು ಈ ಲೋಕಕ್ಕೆ ಸಾರಿದ್ದಾರೆ.ದೇವರು ನಮ್ಮಗೆ ನೀಡಿದ ಸಂಪತ್ತಿನಒಂದು ಭಾಗವನ್ನು ಬಡವರಗೆ ಸಂಕಷ್ಟದಲ್ಲಿರುವರಗೆ ಸಹಾಯ ಮಾಡುಲು ಮುಂದೆ ಬರಬೇಕು ಎಂದರು.


ಎಸ್ಸೆಸ್ಸೆಫ್ತೊಕ್ಕೋಟ್ಟು ಸೆಕ್ಟರ್ಇಲ್ಯಾಸ್ ಸಖಾಫಿ, ಕೋಶಾಧಿಕಾರಿ ಸಮೀರ್ ಸೇವಂತಿಗುಡ್ಡೆ, ಎಸ್ಸೆಸ್ಸೆಫ್ಕ್ಯಾಪಸ್ ಕಾರ್ಯದರ್ಶಿ ಬಿ.ಎಸ್ಇಸ್ಮಾಯಿಲ್ಕುತ್ತಾರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಎಸ್ ಎಸ್ ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಚ್ಯೆರ್ ಮೆನ್ ಅಲ್ತಾಫ್ ಕುಂಪಲ ಸ್ವಾಗತಿಸಿದರು. ಎಸ್ಎಸ್ ಎಫ್ ತೊಕ್ಕೋಟ್ಟು ಸೆಕ್ಟರ್ ಕಾರ್ಯದರ್ಶಿ ಬಾತಿಷ್ ವಂದಿಸಿದರು.
