ವಿಟ್ಲ: ಅನ್ನಮೂಲೆಯ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದ 35 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಮಾ.25 ರಂದು ಗಣಪತಿ ಹೋಮ, ನವಕಲಶಾಭಿಷೇಕ ತಂಬಿಲ, ನಾಗತಂಬಿಲ, ಶ್ರೀ ದೇವಿಯ ದರ್ಶನ ಬಲಿ, ಪರಿವಾರ ದೈವಗಳ ನೇಮೋತ್ಸವವು ನಡೆಯುತ್ತದೆ