ಬಂಟ್ವಾಳ: ಅರಣ್ಯ ಹಕ್ಕು ಕಾಯಿದೆಯಲ್ಲಿ ಜಮೀನು ಪಡೆದ ಕಾವಳಪಡೂರು ಗ್ರಾಮದ ರತ್ನಾವತಿ ಅವರಿಗೆ ಜಮೀನು ಹಕ್ಕು ಪತ್ರವನ್ನು ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ್ ಜೈನ್, ಮಂಜುಳ ಮಾವೆ, ತಾಲೂಕು ಪ್ರಭಾರ ಸಮಾಜ ಕಲ್ಯಾಣಾಧಿಕಾರಿ ವಿನಯ ಕುಮಾರಿ – ಮೊದಲಾದವರು ಉಪಸ್ಥಿತರಿದ್ದರು.
Ratnavathi

By suddi9

Leave a Reply

Your email address will not be published. Required fields are marked *