ಮಂಗಳೂರು: ಯು.ಎ.ಇ ಮನಿ ಎಕ್ಸ್ಚೇಂಜ್ ಮತ್ತು ಪೈನನ್ಸಿಯಲ್ ಸರ್ವೆಸ್ (ಲಿ), ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಡರೇಶನ್ ಮತ್ತು ಜೆಪ್ಪಿನ ಮೊಗರು ಗ್ರಾಮ ಯುವಕ ಮಂಡಲ ಇವರ ಜಂಟಿ ಅಶ್ರಯದಲ್ಲಿ ಉಚಿತ ಪುಸಕ ವಿತರಣೆ ಕಾರ್ಯಕ್ರಮ ಸಂಘದ ಕಚೇರಿಯಲ್ಲಿ ನಡೆಯಿತು .
ಈ ಸಂದರ್ಭ ಯುವಕ ಮಂಡಲ ಅಧ್ಯಕ್ಷ ಜೆ ದಿನೇಶ್ ಅಂಚನ್, ಕಿಶೋರ್ ರಾವ್, ನವೀನ್ ಚಂದ್ರ ರೈ, ಜಯಂತ್ ಗಟ್ಟಿ, ಶ್ರೀನಿವಾಸ ಸಾಲಿಯಾನ್ ಪಡೀಲ್,ಬಾಲಕೃಷ್ಣ ಶೆಟ್ಟಿ, ಸಂತೋಷ್ ಕುಮಾರ್ ಬಜಲ್, ಹರೀಶ್ ಕುಮಾರ್, ಜೆ ಇಸ್ಮಾಯಿಲ್, ಮನೋಜ್ ಪೂಜಾರಿ,ಪ್ರಖ್ಯಾತ್ ರೈ ಪವನ್ ಸುರಾಯ, ವಿರಾಜ್ ಶೆಟ್ಟಿ ಅತ್ತೂರು ಮತ್ತಿತರರು ಇದ್ದರು.
