ವಿದ್ಯಾರ್ಥಿಗಳನ್ನು ಶಾಲೆಯ ಕಡೆಯತ್ತ ಒಲವು ಮೂಡಿಸಲು ಹಾಗೂ ಅವರ ಭವಿಷ್ಯದ ತಳಹದಿಯನ್ನು ನಿರ್ಮಾಣ ಮಾಡುವ ಸಲುವಾಗಿ ಅವರನ್ನು ಶಾಲೆಯ ಕಡೆಯತ್ತ ಬರಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ ಜೂ30 ರಂದು ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾರಂಭೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು ಹಾಗೂ ಹೊಸದಾಗಿ ಆಗಮಿಸಿದ ಮುಖ್ಯ ಶಿಕ್ಷಕಿಯನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ನಮ್ಮ ಶಾಲಾ ಸಂಚಾಲಕರು ವಂ. ಫಾ. ಗ್ರೆಗೋರಿ ಡಿ’ಸೋಜ ಹಾಗೂ ಪಿಯುಸ್.ಎಲ್ ರೊಡ್ರಿಗಸ್ ಶಾಲಾ ಪ್ರಾರಂಭೋತ್ಸವದ ಮಹತ್ವವನ್ನು ತಿಳಿಸಿದರು ಹಾಗೂ ಶ್ರೀ ಪಿಯುಸ್‍ರವರು ಮಕ್ಕಳಿಗೆ ಔತಣಕೂಟವನ್ನು ಏರ್ಪಡಿಸಿದರು.ಈ ಸಂಸ್ಥೆಯ ಮುಖ್ಯೋಪಾಧ್ಯಾಯನಿ, ಶಿಕ್ಷಕ ವೃಂದ್ಧ ಹಾಗೂ ಮಕ್ಕಳು ಶ್ರೀಯುತ ಪಿಯುಸ್‍ರವರಿಗೆ ಸದಾ ಚಿರರುಣಿಯಾಗಿದ್ದು. ಅವರ ವಿಶಾಲವಾದ ಮನೋಭಾವಕ್ಕೆ ಅಭಾರತೆಯನ್ನು ವ್ಯಕ್ತಪಡಿಸಿದ್ದಾರೆ.

05

04

By suddi9

Leave a Reply

Your email address will not be published. Required fields are marked *