ಮಂಗಳೂರು: ವೇದ- ವೇದಾಂತ ಪಾರಂಗತರೂ ಪ್ರಸ್ತುತಕದ್ರಿ ದೇವಳದ ಅರ್ಚಕರೂಆಗಿರುವ ಪಿಎಚ್ಡಿ ಪದವೀಧರಡಾ. ಪ್ರಭಾಕರಅಡಿಗರಿಗೆಕಲ್ಕೂರ ಪ್ರತಿಷ್ಠಾನದಿಂದ ಕಲ್ಕೂರ ವೇದ ವಾರಿಧಿ ಸಿರಿ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರ್ ಕಲ್ಕೂರ ಪುರಸ್ಕಾರ ನೀಡಿ ಗೌರವಿಸಿದರು.
veda varidhi
ಈ ಸಂದರ್ಭ ವಿಪ್ರಸಮಾಗಮ ವೇದಿಕೆಯಅಧ್ಯಕ್ಷರಾಮಕೃಷ್ಣರಾವ್, ಕೆ.ಎಸ್. ಕಲ್ಲೂರಾಯ, ಪ್ರಭಾಕರರಾವ್ ಪೇಜಾವರ,ಲೀಲಾ ಉಪಾಧ್ಯಾಯ, ಪೂರ್ಣೀಮಾರಾವ್ ಪೇಜಾವರ, ದಯಾನಂದ ಕಟೀಲು ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *