ಬಂಟ್ವಾಳ: ಇಲ್ಲಿನ ಬಿ.ಸಿರೋಡು ಬಳಿಯ ಪೊಸಳ್ಳಿ ಚಡವು ನಿವಾಸಿ ಉಮೇಶ್ (50) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಮೃತರು ಪತ್ನಿ, ಸಹೋದರ ಪುರಸಭಾ ಸದಸ್ಯ ಬಿ.ಮೋಹನ್, ಭಾಮೈದರಾದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಸೀತಾರಾಮ ಕುಲಾಲ್, ಬಿಎಸ್‍ಎಫ್ ನಿವೃತ್ತ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಚಂದಪ್ಪ ಮೂಲ್ಯ ಸಹಿತ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

BTW_JUNE25_15

By suddi9

Leave a Reply

Your email address will not be published. Required fields are marked *