ಬಂಟ್ವಾಳ: ಕೆ.ಎಸ್.ಅಮೀರ್ ಅಹ್ಮದ್ ರವರನ್ನು ಇಂಟಕ್ ಹಾಗೂ ಅಂತರಾಷ್ಟ್ರೀಯ ಬಿ.ಡಬ್ಲ್ಯುಐ ಸಂಸ್ಥೆಯೊಂದಿಗೆ ಸಂಯೋಜನೆ ಹೊಂದಿರುವ ಇಂಡಿಯನ್ ನೇಷನಲ್ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಫಾರೆಸ್ಟ್ ಅಂಡ್ ವುಡ್ ವರ್ಕ್ರ್ಸ್ ಫೆಡರೇಶನ್ ನ (ಬಿಎನ್ಬಿಸಿ ಡಬ್ಲ್ಯುಎಫ್) ರಾ ಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಅವರು ಸಂಸ್ಥೆಯ ಕರ್ನಾಟಕ ಘಟಕ ಹಾಗೂ ರಾ ಷ್ಟ್ರೀಯ ಸಮಿತಿ ಮೂಲಕ ಸಂಘಟನೆಯನ್ನು ಬಲಪಡಿಸುವ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

