ಪುಣೆ : ಚಿನ್ನದ ಶರ್ಟ್‌ ಧರಿಸಿ ‘ಗೋಲ್ಡ್‌ ಮ್ಯಾನ್‌’ ಎಂದು ಕರೆಸಿಕೊಂಡು  ಭಾರೀ ಸುದ್ದಿಯಾಗಿದ್ದ ಇಲ್ಲಿನ ಉದ್ಯಮಿ ದತ್ತಾ ಫ‌ುಗೆ ಅವರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

15_RZ_16

15_RZ_182

 

48 ರ ಹೆರೆಯದ ಫ‌ುಗೆ ಅವರನ್ನು ಕಾರಿನಿಂದ ಎಳೆದ 12ಕ್ಕೂ ಹೆಚ್ಚು ದುಷ್ಕರ್ಮಿಗಳ ಗುಂಪು ಕತ್ತಿಯಿಂದ ಕಡಿದು, ಕಲ್ಲುಗಳನ್ನು ತಲೆಯ ಮೇಲೆ ಎತ್ತಿ ಹಾಕಿ ಪರಾರಿಯಾಗಿದ್ದಾರೆ. ಈ ವೇಳೆ ಫ‌ುಗೆ ಅವರ 22 ರ ಹರೆಯದ ಪುತ್ರನೂ ಕಾರಿನಲ್ಲಿದ್ದು ಅವನ ಮೇಲೂ ದಾಳಿ ನಡೆಸಿದ್ದಾರೆ. ಹತ್ಯೆಗೈದಿರುವ ಶಂಕಿತರ ಪೈಕಿ ಒಬ್ಟಾತ ಫ‌ುಗೆ ಅವರನ್ನು ಬರ್ತ್‌ಡೇ ಪಾರ್ಟಿಗೆ ಕರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *