ಪದ್ಮಾವತಿ ಅಮ್ಮ 82, ತಾಳಿಪಡ್ಪು, ದಿ| ಪಿ ಐ ನಾರಾಯಣ ಭಟ್ ಪರಕ್ಕಜೆ. ಅಳಿಕೆ ಗ್ರಾಮ. ಜು.15 ಅಸೌಖ್ಯದಿಂದ, ನಿಧನ ಹೊಂದಿದರು. ಮಕ್ಕಳಿಲ್ಲದ ಇವರು ಸಹೋದರನ ಮನೆಯಲ್ಲಿ ವಾಸವಗಿದ್ದರು, ಮೂರು ಜನ ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.