ಬಜ್ಪೆ: ಎಕ್ಕಾರು-ಪೆರ್ಮುದೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಗಂಗಾಧರ ಬಡಗ ಎಕ್ಕಾರು ಅವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರು-ಗೋಪಾಲ ಆರ್.ಕೋಟ್ಯಾನ್, ಜಿ.ಸಿ.ಕುಕ್ಯಾನ್ ಉಪಾಧ್ಯಕ್ಷರು-ಸಂದೀಪ್ ಆರ್.ಅಮೀನ್, ರಾಜೇಶ್ ಕೋಟ್ಯಾನ್, ಜಿ.ಕೆ ಪೂವಪ್ಪ ಕಾರ್ಯದರ್ಶಿ- ನವೀನ್ ಕುಂಟಪದವು, ಜತೆ ಕಾರ್ಯದರ್ಶಿ-ಸೂರಜ್ ಎಕ್ಕಾರು ಕೋಶಾಕಾರಿ-ಪ್ರಕಾಶ್ ಕುಕ್ಯಾನ್ ದುರ್ಗಾನಗರ, ಜತೆ ಕೋಶಾಕಾರಿ-ಗಣೇಶ್ ಕುಮಾರ್ ಲೆಕ್ಕ ಪರಿಶೋಧಕರು-ದಾಮೋದರ ಪಿ. ಸಂಘಟನಾ ಕಾರ್ಯದರ್ಶಿಗಳು-“ನೋದ್ ಕುಮಾರ್ ಸಾಲ್ಯಾನ್, ಸಂದೇಶ್ ಪೂಜಾರಿ, ಚಂದ್ರಹಾಸ ಪೂಜಾರಿ, ಕಿಶೋರ್ ಕೋಟ್ಯಾನ್, ಗಿರೀಶ್ ಕೋಟ್ಯಾನ್, ಯೋಗೀಶ್ ಕೋಟ್ಯಾನ್, ಮನಹೋರ ಕೋಟ್ಯಾನ್, ಜಯಂತ ಅಮೀನ್, ತುಷಾರ್ ಕೆ ಇವರುಗಳನ್ನು ಆಯ್ಕೆ ಮಾಡಲಾಯಿತು.