ಕೈಕಂಬ:ಪೊಳಲಿ ದೇವಸ್ತಾನದಲ್ಲಿ ಕರ್ನಾಟಕ ಸರಕಾರದ ವಿರೋದ ಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ದಂಪತಿ ಸಮೇತ ಪೊಳಲಿಗೆ ಬಂದು ಚಂಡಿಕಾಹೋಮ ಬುಧವಾರ ನೆರವೇರಿಸಿದರು. ದೇವಳದ ವತಿಯಿಂದ ಪವಿತ್ರಪಾಣಿ ಮಾಧವ ಭಟ್, ನಾರಾಯಣ ಭಟ್ , ಪರಮೇಶ್ವರ ಭಟ್ , ರಾಮ್ ಭಟ್ ಅವರುಗಳು ಚಂಡಿಕಾಹೋಮ ನೆರವೇರಿಸಿದರು. ಅವರೊಂದಿಗೆ ವಾಸ್ತುತಜ್ಞರಾದ ರಾಜ್ ಕುಮಾರ್, ವೆಂಕಟೇಶ್ ನಾವಡ ಮತ್ತಿತರರು ಇದ್ದರು.

