ಬಂಟ್ವಾಳ:  ಪೆರಾಜೆ ಯುವಕ ಮಂಡಲ (ರಿ). ಪೆರಾಜೆ ಇದರ 2016-17ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಪುರುಷೋತ್ತಮ ಸಾಗು (ಉಪಾಧ್ಯಕ್ಷ), ಗಿರೀಶ್ ಮಂಜೊಟ್ಟಿ (ಕಾರ್ಯದರ್ಶಿ), ಗಣೇಶ್ ಬುಡೋಳಿ (ಜೊತೆಕಾರ್ಯದರ್ಶಿ), ಸಚಿನ್ ಎಂ (ಕೊಶಾಧಿಕಾರಿ), ದೀಪಕ್ ಮಡಲ (ಕ್ರೀಡಾ ಕಾರ್ಯಾಧ್ಯಕ್ಷ), ದಿನೇಶ್ ಬಡೆಕೋಡಿ (ಕ್ರೀಡಾ ಕಾರ್ಯದರ್ಶಿ), ರವ ಗೌಡ ಬಲ್ಲಪಜಲು (ಸಾಂಸ್ಕೃತಿಕ ಕಾರ್ಯಾಧ್ಯಕ್ಷ), ಪ್ರಕಾಶ್ ಪಾಣೂರು (ಸಾಂಸ್ಕೃತಿಕ ಕಾರ್ಯದರ್ಶಿ) ಹಾಗೂ ಗೌರವ ಸಲಹೆಗಾರರಾಗಿ ಡಾ| ಶ್ರೀನಾಥ ಆಳ್ವ, ಕುಶಾಲಎಂ.ಪೆರಾಜೆ, ಲಕ್ಮೀಶ ಎಂ.ಜೋಗಿಬೆಟ್ಟು, ಸಂಜೀವ ಮಾಸ್ಟರ್ ಸಾದಿಕುಕ್ಕು, ಹರೀಶ್ ಮಂಜೊಟ್ಟಿ, ಮೋಹನ್ ಉಡ್ಕಿರಿ, ನೀಲಯ್ಯ ಪೂಜಾರಿ, ಪುರುಷೋತ್ತಮ ಸಾದಿಕುಕ್ಕು, ಬಾಲಕೃಷ್ಣ ಶಾಂತಿಲ ಮತ್ತುಬಾಲಕೃಷ್ಣ ಕುಡೋಲು ಆಯ್ಕೆಯಾಗಿದ್ದಾರೆ  ಎಂದು ಪ್ರಕಟನೆಯಲ್ಲಿ ಮಂಡಲದ ವಕ್ತಾರರು ತಿಳಿಸಿದ್ದಾರೆ.3 (1)

By suddi9

Leave a Reply

Your email address will not be published. Required fields are marked *