ಹಾವೇರಿ: ಈ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ‘ಆಝಾದಿ ಸಪ್ತಾಹದ ಅಂಗವಾಗಿ ಆಝಾದಿ ಸಂದೇಶ ಸಂಗಮ’ ಕಾರ್ಯಕ್ರಮ ಸವಣೂರಿಲ್ಲಿರುವ ಮುಈನುಸುನ್ನ ವಿದ್ಯಾ ಸಂಸ್ಥೆಯ ‘ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ವಿಕೃಗೋಖಾಖ್ ವೇದಿಕೆ’ಯಲ್ಲಿ ನಡೆಯಿತು. ರಾಜ್ಯ ಈ ನಾಯಕರಾದ ಮುಹ್ಸಿನ್ ರಿಫಾಯಿ ಹಾವೇರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರಭು ಅರಾಗೋಳ್ ಉದ್ಘಾಟಿಸಿದರು. ಈ ಹಾವೇರಿ ಜಿಲ್ಲಾ ಪ್ರ.ಕಾರ್ಯದರ್ಶಿ ಕೆ.ಎಂ ಮುಸ್ತಫ ನಈಮಿ ಆಝಾದಿ ಸಂದೇಶ ನೀಡಿದರು.

WhatsApp Image 2016-08-11 at 5.21.06 PM ಕಾರ್ಗಿಲ್ ಯುದ್ಧದಲ್ಲಿ ಹೊರಾಡಿದ ವೀರಯೋಧ ಮೊಹಮ್ಮದ್ ಜಹಾಂಗೀರ್ ಖವಾಸ್ ಹಾವೇರಿ ಯವರಿಗೆ ಗೌರವ ಪ್ರರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪ್ರಧಾನ ಕಾರ್ಯದರ್ಶಿ ಶಾಂತಣ್ಣ ನೆಫ್ತಿ, ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿಮೂಲನ ಸಂಸ್ಧೆಯ ಉತ್ತರ ಕರ್ನಾಟಕ ಅಧ್ಯಕ್ಷ ರಮಕಾಂತ್ ಶೇಂಡಿಗೆ, ರಾಜೇಸಾಬ್ ಸಂಕನೂರ ಬಾಬಜಾನ್ ಬಾಣೆ, ಸವಣೂರು ಡಿವಿಷನ್ SSಈ ಅಧ್ಯಕ್ಷ ಸಾಯ್ಯಿದ್ ತ್ವಾಹ ಹಿಮಮಿ ಸಖಾಫಿ, ಇರ್ಫಾನ್ ಅಬ್ದುಲ್ ರಜಾಕ್ ರಾಜಿಬಾಯಿ ಕಾಗಿನೆಲೆ ಮುಂತಾದವರು ಮಾತನಾಡಿದರು. ಸವಣೂರು SSಈ ಡಿವಿಶನ್ ಕಾರ್ಯದರ್ಶಿ ಮುಸ್ತಾಫ ಸಅದಿ ಸ್ವಾಗತಿಸಿ, ಒ.S.ಒ ಅಕಾಡಮಿ SSಈ ಕ್ಯಾಂಪಸ್ ವಿಂಗ್ ಕಾರ್ಯದರ್ಶಿ ಮುಬಾರಕ್ ರಾಣಿ ಬೆನ್ನೂರು ವಂದಿಸಿದರು.

By suddi9

Leave a Reply

Your email address will not be published. Required fields are marked *