ಮೂಡುಬಿದಿರೆ: ಬಿಜೆಪಿ ಮೂಡುಬಿದಿರೆ ಮಂಡಲದ ವತಿಯಿಂದ 70ನೇ ಸ್ವಾತಂತ್ರ್ಯೋತ್ಸವದ ಆಂಗವಾಗಿ ತಿರಂಗ ಯಾತ್ರೆ ಬೃಹತ್ ವಾಹನ ಜಾಥಾ ಕಾರ್ಯಕ್ರಮ ಸೋಮವಾರ ನಡೆಯಿತು. ಜಾಥವು ವಿದ್ಯಾಗಿರಿ- ಅಲಂಗಾರು ವೃತ್ತ- ಮೂಡುಬಿದಿರೆ ಸಮಾಜಮಂದಿರ ಮಾರ್ಗವಾಗಿ ಸಾಗಿತು. ಬಳಿಕ ಸಮಾಜಮಂದಿರ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಯಿತು.
mbd_aug15_5 (2)

mbd_aug15_5 (3)

mbd_aug15_5 (1)
ಬಿಜೆಪಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲು, ಪ್ರಧಾನ ಕಾರ್ಯದರ್ಶಿ, ಸುಕೇಶ್ ಶೆಟ್ಟಿ ಶಿರ್ತಾಡಿ, ಜಯಾನಂದ ಮೂಲ್ಕಿ, ಬಿಜೆಪಿ ಮುಖಂಡರಾದ ಕೆ.ಪಿ ಜಗದೀಶ್ ಅಧಿಕಾರಿ, ಲಕ್ಷ್ಮಣ್ ಪೂಜಾರಿ, ನಾಗಾರಾಜ್ ಪೂಜಾರಿ, ಪ್ರಸಾದ್,ಕೃಷ್ಣರಾಜ ಹೆಗ್ಡೆ, ಕೆ.ಆರ್ ಪಂಡಿತ್, ಅಭಿಲಾಶ್, ರಾಜೇಶ್ ಮಲ್ಯ, ಭಾಸ್ಕರ ಆಚಾರ್ಯ, ಗೋಪಾಲ ಶೆಟ್ಟಿಗಾರ, ಶ್ರೀನಾಥ ಸುವರ್ಣ, ವಂದನಾ ಪ್ರಭು, ಅಜಯ್ ರೈ, ಸಂತೋಷ್ ಸಹಿತ ನೂರಾರು ಕಾರ್ಯಕರ್ತರು ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *