ಮೂಡುಬಿದಿರೆ: ಆಳ್ವಾಸ್ ಸಂಸ್ಥೆಯ ಲಾವಣ್ಯ ಆರ್. ರೈ, ಪ್ರೀತಿಕಾ ದಂಬೆಕೋಡಿ ಹಾಗೂ ರೀತಿಕಾ ಬಿ.ಎಸ್ ಆ ಝಾರ್ಖಂಡ್ ರಾಜ್ಯದ ಜಮ್‍ಶೆಡ್‍ಪುರದಲ್ಲಿ ಸೆಪ್ಟಂಬರ್ 9ರಂದು ಜರಗಲಿರುವ ರಾಷ್ಟ್ರೀಯ ಸೀನಿಯರ್ ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

Untitled-1
ಆಳ್ವಾಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಪ್ರಮೋದ್ ಕುಮಾರ್ ನೆಲ್ಯಾಡಿಯವರಿಂದ ತರಬೇತಿ ಪಡೆದಿದ್ದಾರೆ.

By suddi9

Leave a Reply

Your email address will not be published. Required fields are marked *