ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ರಾಯಿ-ಕೊಯಿಲ ಶ್ರೀ ಶಾರದಾ ಕುಸಲ್ದ ಕಲಾವಿದೆರ್ ತಂಡದ ವತಿಯಿಂದ ಸಂದೀಪ್ ಶೆಟ್ಟಿ ರಾಯಿ ರಚಿಸಿ ನಿರ್ದೇಶಿಸಿದ ‘ಮುಗಲ್’ (ಬಯ್ಯಡ್ ಮಾತ್ರ) ತುಳು ಹಾಸ್ಯಮಯ ನಾಟಕದ ಮುಹೂರ್ತ ಕಾರ್ಯಕ್ರಮ ಇಲ್ಲಿನ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ನಡೆಯಿತು.

13btl-nataka

By suddi9

Leave a Reply

Your email address will not be published. Required fields are marked *